ನೆನಪಿನಂಗಳದಿಂದ-೨

ನನ್ನೂರಿನ ಮಳೆಯ ನೆನಪು.. ಆಗುಂಬೆಯ ನಂತರ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಎನಿಸಿಕೊಂಡಿರುವ ಕುದುರೆಮುಖ ನನ್ನೂರು. ವರ್ಷದಲ್ಲಿ ಆರು ತಿಂಗಳು ಬಿಸಿಲಿದ್ದರೆ, ಇನ್ನಾರು ತಿಂಗಳು ಭೋ ಎಂದು ಸೋನೆ ಮಳೆ ಸುರಿಯುತಿತ್ತು. ಆ ಮಳೆಯ ದಿನಗಳಲ್ಲಿ ಶಾಲೆಗೆ ಹೋಗುವುದೇ ಒಂದು ಹರಸಾಹಸ. ಅಪ್ಪನ ಬಜಾಜ್ ಚೇತಕ್ನಲ್ಲಿ ಹಳದಿ ಹಾಗೂ ನೀಲಿ ಬಣ್ಣದ ರೇನ್‌ಕೋಟ್ ಧರಿಸಿ ನಾನು ಮತ್ತು ತಂಗಿ ಶಾಲೆಗೆ ಹೋಗುತ್ತಿದ್ದೆವು. ಆ ರೈನ್ ಕೋಟ್ನಲ್ಲಿ ನಾವು ಪುಟ್ಟ ಪೆಂಗ್ವಿನ್ ಮರಿಗಳಂತೆ ಕಾಣುತ್ತಿದ್ದೆವು. ಸಾಯಂಕಾಲ ನಾವಿಬ್ಬರು... Continue Reading →

Advertisements

TonDekai(Ivy Gourd) Kairasa

TonDekai(Ivy Gourd) Kairasa Kairasa (kayi = coconut rasa = gravy) is a gravy dish based out of coconut. This recipe has ivy gourd as its main ingredient. Different varieties of kairasa's can be made by changing the main ingredient. Other common varieties of kairasa are lady finger kairasa, pineapple kairasa, bitter gourd kairasa, colocasia kairasa. I got this recipe from... Continue Reading →

Kattu/Kat Saaru

Kattu Saaru NB messaged me on Instagram saying she wanted to know the recipe for KatSaaru photo I had posted. This is one of the quick saaru recipes and usually made when people are sick as it needs no masala or strong spices. The name kattu comes from the word "beLe kattu"(beLe=dal) in Kannada, beLe... Continue Reading →

Groundnut Laddu (NelagaDale UnDe)

NelagaDale UnDe (ನೆಲಗಡಲೆ ಉಂಡೆ) This is one of the easiest dessert prepared during festivals in my home. Minimal ingredients and maximum taste. Time: 30 mins Ingredients Groundnuts 250gm Jaggery 250gm Dry coconut 1/2 cup Method Roast groundnuts in a thick bottomed kadai/vessel till they begin to splutter. Allow it to cool for a while. Remove... Continue Reading →

ನೆನಪಿನಂಗಳದಿಂದ…

ದಟ್ಟ ಕಾನನದ ಹೃದ್ಭಾಗದಲ್ಲೊಂದು ಒಂಟಿ ಮನೆ. ಆ ಒಂಟಿ ಮನೆಯಲ್ಲೊಂದು ಮಿನುಗು ಚಿಮಿಣಿ ದೀಪ. ಆ ಮನೆಯಲ್ಲಿ ಅಮ್ಮ ತನ್ನೆರಡು ಮಕ್ಕಳಿಗೆ ಬಿಸಿ ಬಿಸಿಯಾದ ರೊಟ್ಟಿ ಮಾಡಿ ತಿನ್ನಿಸುತ್ತಿದ್ದಾಳೆ. ಎಲ್ಲರ ಪ್ರೀತಿಯ ಸಾಕು ನಾಯಿ Rambo ತನ್ನ ಮನೆಯೊಡೆಯನ ದಾರಿ ನೋಡಿ ಕುಳಿತಿದ್ದಾನೆ. ಕೊಟ್ಟಿಗೆಯಲ್ಲಿ ಕಟ್ಟಿರುವ ಹಸುಗಳು ಶಾಂತವಾಗಿ ತಾವು ಹಗಲಿಡೀ ಮೆಂದಿರುವ ಆಹಾರವನ್ನು ಮೆಲುಕು ಹಾಕುತ್ತಿವೆ. ಕಾಡಿನಲ್ಲಿ ಮಿಂಚು ಹುಳಗಳದ್ದೇ ಬೆಳಕಿನಾಟ.  ಮನೆಯ ಮುಂದೆ ಭೋರ್ಗೆವ ಭದ್ರೆ ದಟ್ಟಾರಣ್ಯವನ್ನು ಸೀಳಿಕೊಂಡು ಹರಿದು ಹೋಗುತ್ತಿದ್ದಾಳೆ. ಎಲ್ಲೋ ದೂರದಲ್ಲಿ... Continue Reading →

Dew Drops

These are few pics taken from my mum's garden during winter. These were taken early in the morning and I was lucky to capture those drops on beautiful petals.    

Blog at WordPress.com.

Up ↑